Lok Sabha Elections 2019 : ವಿಜಯವಾಡ ಲೋಕಸಭಾ ಕ್ಷೇತ್ರದ ಪರಿಚಯ. | Oneindia Kannada

2019-02-08 59

2014ರಲ್ಲಿ ಕೇಸಿನೇನಿ ಶ್ರೀನಿವಾಸ್ ಅವರು 5,92,696 ಮತಗಳನ್ನು (49.59% ಮತಗಳು) ಪಡೆದರೆ, ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಕೊನೇರು ರಾಜೇಂದ್ರ ಪ್ರಸಾದ್

ಅವರು 5,17,834 ಮತಗಳನ್ನು (43.72%) ಪಡೆದು ಸೋಲು ಕಂಡಿದ್ದರು. 2014ರಲ್ಲಿ ಒಟ್ಟು 11,95,075 ಮತಗಳ ಪೈಕಿ 6,02,198 ಪುರುಷ ಮತಗಳು ಹಾಗೂ 5,92,877 ಮಹಿಳಾ ಮತಗಳು ದಾಖಲಾಗಿವೆ.

In 2014, Kesineni Srinivas got 5,92,696 votes (49.59% of the votes) while YSR Congress candidate Rajendra Prasad lost 5,17,834 votes (43.72%). There were 6,02,198 male votes and 5,92,877 women voters out of 11,95,075 votes in 2014.